ಲೇಖಕ ಎಲ್ ಸುಮಂತ್ ಮಂಗನಹಳ್ಳಿ ಅವರು ಮೂಲತಃ ಬೆಂಗಳೂರಿನ ಸೂಲಿಕೆರೆಯ ಮಂಗನಹಳ್ಳಿ ಗ್ರಾಮದವರು. ಎಂ.ಎ. ಪದವೀಧರರು. ಅಬಕಾರಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರು. ಇವರ ಆಸಕ್ತಿಯ ಕ್ಷೇತ್ರ ವ್ಯವಸಾಯ ಹಾಗೂ ಸಾಹಿತ್ಯ. ಇವರು ಬರೆದ ಕವನ, ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೃತಿಗಳು: ಗೊಲ್ಲಗುಡಿಪಟ್ಟಿ (ಕಿರು ಕಾದಂಬರಿ)
ಗೊಲ್ಲುಗುಡಿಪಟ್ಟಿ
©2024 Book Brahma Private Limited.