ಕುಸುಮ ಕರಾಳೆ ಅವರು ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕಿ. ಇವರ ಮೊದಲ ಕವನ ಸಂಕಲನ-ಕರಗದೀ ಕಾರಿರುಳು.
ಕರಗದೀ ಕಾರಿರುಳು
©2024 Book Brahma Private Limited.