ಯುವಕವಿ ಕುಮಾರ ಇಂದ್ರಬೆಟ್ಟ ಅವರು 1987 ಜುಲೈ 16ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ ‘ನಿನಗೂ ಕೂಡ ಕಳಂಕವೆ’. ಅವರ ಮತ್ತೊಂದು ಕವನ ಸಂಕಲನ ‘ಬೆಂಕಿ ಸುಡುವ ಜಲ’ 2017ರಲ್ಲಿ ಪ್ರಕಟವಾಗಿದೆ.
ಬೆಂಕಿ ಸುಡುವ ಜಲ
©2024 Book Brahma Private Limited.