ಬರಹಗಾರ್ತಿ ಕಾವ್ಯಶ್ರೀ ಅವರು 1971 ಸೆಪ್ಟೆಂಬರ್ 10 ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ನಾಗಭೂಷಣ, ತಾಯಿ ಗೀತಾ ನಾಗಭೂಷಣ. ’ಷಣ್ಮುಖ ಶಿವಯೋಗಿ, ಚಂದ್ರಕಾಂತ ಕುಸನೂರ, ರನ್ನ ಮುಂತಾದವರ ಜೀವನ ಚರಿತ್ರೆ ಕೃತಿಗಳನ್ನು ಪ್ರಕಟಿಸಿದ್ದು, ದೂರದರ್ಶನದಲ್ಲಿ ಉದ್ಘೋಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ
©2025 Book Brahma Private Limited.