ಹಲಸಂಗಿ ಗೆಳಯರಲ್ಲಿ ಕಿರಿಯರು ಕಾಪಸೆ ರೇವಪ್ಪ. ಬಾಲ್ಯದಿಂದಲೇ ಕವಿತೆ ಬರೆಯಲು ಆರಂಭಿಸಿದ್ದ ಅವರು, ಮಧುರಚನ್ನರ ಕಾವ್ಯ ಅಭಿಮಾನಿಯಾಗಿದ್ದರು. ಅನಂತರ ಅವರು ಜಾನಪದದಂಥ ಕ್ಷೇತ್ರದಲ್ಲಿ ಮಾಡಿದ ಕೆಲಸ ದೊಡ್ಡದು. ನಂದನವನ, ಮಲ್ಲಿಗೆ ದಂಡೆ, ಸನ್ಯಾಸಿ ಅವರ ಪ್ರಮುಖ ಕೃತಿಗಳು..
ಮಲ್ಲಿಗೆ ದಂಡೆ
ನಂದನವನ
ಸನ್ಯಾಸಿ
©2025 Book Brahma Private Limited.