‘ಬುಕ್ ಬ್ರಹ್ಮ’ದ ‘ಮುಖಾ-ಮುಖಿ’ಯಲ್ಲಿ ಆಹಾರ ತಜ್ಞ, ಚಿಂತಕ ಕೆ.ಸಿ. ರಘು. ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಡುವ ವಿಶೇಷ ಕಾರ್ಯಕ್ರಮ.
'ಸತ್ಯವನ್ನು ತಿಳಿಯುವುದಕ್ಕೆ ವಿಜ್ಞಾನ ಒಂದು ಅತ್ಯುತ್ತಮ ಮಾರ್ಗ' ಎನ್ನುತ್ತಾರೆ ಕೆ.ಸಿ. ರಘು. ತಮ್ಮ 'ವಾರದ ವಿಜ್ಞಾನ' ಪಾಕ್ಷಿಕ ವಿಡಿಯೋ ಕಾಲಂ ನಲ್ಲಿ ಜಗತ್ತಿನ ಬಹುಮುಖ್ಯ ವಿಜ್ಞಾನ ನಿಯತಕಾಲಿಕೆಗಳ ಕುರಿತು ವಿವರಿಸಿದ್ದಾರೆ.
‘ವಿಜ್ಞಾನವನ್ನು ಸರಳವಾಗಿ ಹೇಳುವುದು ಒಂದು ಕಲೆ’ ಎನ್ನುತ್ತಾರೆ ಕೆ.ಸಿ. ರಘು. ಅವರು ವಿಜ್ಞಾನ ಬರಹಗಳ New scientist magazine ನಲ್ಲಿ ಪ್ರಕಟವಾದ ಮಹತ್ವದ ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ಕೆ.ಸಿ. ರಘು ತಮ್ಮ 'ವಾರದ ವಿಜ್ಞಾನ' ಪಾಕ್ಷಿಕ ವಿಡಿಯೋ ಕಾಲಂನಲ್ಲಿ ಖಗೋಳ ಶಾಸ್ತ್ರದ ಅಧ್ಯಯನಕಾರರಿಗೆ ಹೆಚ್ಚು ಕುತೂಹಲ ಮೂಡಿಸುವ ಕಪ್ಪುಕುಳಿ, ಕಪ್ಪುರಂಧ್ರ (Black hole) ಕುರಿತು new scientist ಪತ್ರಿಕೆಯಲ್ಲಿ ಹೆಸರಾಂತ ಭೌತಶಾಸ್ತ್ರಜ್ಞ ಪೌಲ್ ಡೇವೀಸ್ (paul davies)ಅವರು ಬರೆದ ಲೇಖನದ ಬಗ್ಗೆ ವಿವರಿಸಿದ್ದಾರೆ.
ಮೆದುಳಿನ ಸಂಶೋಧನೆ ಮತ್ತು ಅಧ್ಯಯನಗಳ ಬಗ್ಗೆ ಜಾಗತಿಕವಾಗಿ ನಡೆದ ಚರ್ಚೆಗಳು, ವಿಜ್ಞಾನ ಲೋಕದ ಹೊಸ ಆಲೋಚನೆಗಳ ಕುರಿತು ಕೆ.ಸಿ. ರಘು ಅವರು ತಮ್ಮ 'ವಾರದ ವಿಜ್ಞಾನ' ಪಾಕ್ಷಿಕ ವಿಡಿಯೋ ಕಾಲಂನಲ್ಲಿ ವಿವರಸಿದ್ದಾರೆ.
‘ವಾರದ ವಿಜ್ಞಾನ’ ಕಾರ್ಯಕ್ರಮದಲ್ಲಿ ಕೆ.ಸಿ ರಘು ಅವರು Weighty problem, Will physics change?, Crow's Intellegence, Gut-brain axis ಕುರಿತು ಮಾತನಾಡಿದ್ದಾರೆ.
ವಾರದ ವಿಜ್ಞಾನ’ ಕಾರ್ಯಕ್ರಮದಲ್ಲಿ ಕೆ.ಸಿ ರಘು ಅವರು Quantum consciousness, Heat effect on wheat | Waiting for 5 months for mating ಕುರಿತು ಮಾತನಾಡಿದ್ದಾರೆ.
ʼವಾರದ ವಿಜ್ಞಾನʼ ವಿಶೇಷ ಕಾರ್ಯಕ್ರಮ ಆಹಾರ ತಜ್ಞ, ಚಿಂತಕ ಕೆ.ಸಿ. ರಘು ಅವರೊಂದಿಗೆ...
‘ರಘು with ಬುಕ್ಸ್’ ಕಾರ್ಯಕ್ರಮದಲ್ಲಿ ಕೆ.ಸಿ ರಘು ಅವರು ಕೊರೋನಾ ವೈರಸ್ ಹಾಗೂ ಇತರೇ ವೈರಸ್ ಗಳ ಬಗ್ಗೆ ಪುಸ್ತಕ ಪ್ರಪಂಚದಲ್ಲಿ ಬಂದ ಅನೇಕ ಕೃತಿಗಳ ಕುರಿತು ಮಾಹಿತಿ ನೀಡಿದ್ದಾರೆ.
‘ರಘು with ಬುಕ್ಸ್’ ಕಾರ್ಯಕ್ರಮದಲ್ಲಿ ಕೆ.ಸಿ ರಘು ಅವರು ಅಫ್ಘಾನಿಸ್ತಾನ ಸಾಮಾಜಿಕ-ರಾಜಕೀಯ ವಿದ್ಯಮಾನಗಳ ಕುರಿತು ವಿಶ್ವ ಮಟ್ಟದಲ್ಲಿ ಪ್ರಕಟವಾಗಿರುವ ಪುಸ್ತಕಗಳ ಕುರಿತು ಮಾಹಿತಿ ನೀಡಿದ್ದಾರೆ.
ನವಕರ್ನಾಟಕ ಸಹಯೋಗದಲ್ಲಿ ಬುಕ್ ಬ್ರಹ್ಮ ಪ್ರಸ್ತುತ ಪಡಿಸುತ್ತಿರುವ ‘ರಘು with ಬುಕ್ಸ್’ ಕಾರ್ಯಕ್ರಮದಲ್ಲಿ ಕೆ.ಸಿ ರಘು ಅವರು ಜಾತಿ ಸಮೀಕ್ಷೆ, ಜಾತಿ ವ್ಯವಸ್ಥೆಗಳ ಕುರಿತು ಇರುವ ಪುಸ್ತಕಗಳ ಮಾಹಿತಿ ನೀಡಿದ್ದಾರೆ.
ನವಕರ್ನಾಟಕ ಸಹಯೋಗದಲ್ಲಿ ಬುಕ್ ಬ್ರಹ್ಮ ಪ್ರಸ್ತುತ ಪಡಿಸುತ್ತಿರುವ ‘ರಘು with ಬುಕ್ಸ್’ ಕಾರ್ಯಕ್ರಮದಲ್ಲಿ ಕೆ.ಸಿ ರಘು ಅವರು 'Humour', ಹಾಸ್ಯದ ಬಗ್ಗೆ ಪ್ರಕಟವಾಗಿರುವ ವಿಭಿನ್ನ ಪುಸ್ತಕಗಳ ಕುರಿತು ಮಾಹಿತಿ ನೀಡಿದ್ದಾರೆ.
ನವಕರ್ನಾಟಕ ಸಹಯೋಗದಲ್ಲಿ ಬುಕ್ ಬ್ರಹ್ಮ ಪ್ರಸ್ತುತ ಪಡಿಸುತ್ತಿರುವ ‘ರಘು with ಬುಕ್ಸ್’ ಕಾರ್ಯಕ್ರಮದಲ್ಲಿ ಕೆ.ಸಿ ರಘು ಅವರು ಆರ್ ಎಸ್ ಎಸ್ ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಅದರ ಕಾರ್ಯ ವೈಖರಿಗೆ ಸಂಬಂಧಪಟ್ಟ ಕೃತಿಗಳ ಕುರಿತು ಮಾಹಿತಿ ನೀಡಿದ್ದಾರೆ.
ನವಕರ್ನಾಟಕ ಸಹಯೋಗದಲ್ಲಿ ಬುಕ್ ಬ್ರಹ್ಮ ಪ್ರಸ್ತುತ ಪಡಿಸುತ್ತಿರುವ ‘ರಘು with ಬುಕ್ಸ್’ ಕಾರ್ಯಕ್ರಮದಲ್ಲಿ Historiography ಕುರಿತು ವಿಶೇಷ ಮಾಹಿತಿ ಇರೋ ಕೆಲವು ಪುಸ್ತಕಗಳ ಬಗ್ಗೆ ಕೆ.ಸಿ ರಘು ಅವರು ತಿಳಿಸಿದ್ದಾರೆ.
ನವಕರ್ನಾಟಕ ಪ್ರಕಾಶನ ಮತ್ತು ಬುಕ್ ಬ್ರಹ್ಮ ಪ್ರಸ್ತುತಪಡಿಸಿದ ವಿಶೇಷ ಕಾರ್ಯಕ್ರಮ ರಘು With ಬುಕ್ಸ್ - ಜಾಗತಿಕ ಪುಸ್ತಕ ಲೋಕದೊಳಗೊಂದು ಪಯಣ ಕೆ.ಸಿ. ರಘು ಅವರೊಂದಿಗೆ... ʼFuture Of War / Hybrid War And Hyper Warʼ ವಿಷಯದ ಕುರಿತಾಗಿ ಅನೇಕ ಉಪಯುಕ್ತ ಮಾಹಿತಿ ಹಂಚಿಕೊಂಡ ಅಪರೂಪದ ವೀಡಿಯೋ ಇಲ್ಲಿದೆ...
ನವಕರ್ನಾಟಕ ಪ್ರಕಾಶನ ಮತ್ತು ಬುಕ್ ಬ್ರಹ್ಮ ಪ್ರಸ್ತುತಪಡಿಸಿದ ವಿಶೇಷ ಕಾರ್ಯಕ್ರಮ ರಘು With ಬುಕ್ಸ್ - ಜಾಗತಿಕ ಪುಸ್ತಕ ಲೋಕದೊಳಗೊಂದು ಪಯಣ ಕೆ.ಸಿ. ರಘು ಅವರೊಂದಿಗೆ... ʼFeminism And Gender Bendersʼ ವಿಷಯದ ಕುರಿತಾಗಿ ಅನೇಕ ಉಪಯುಕ್ತ ಮಾಹಿತಿ ಹಂಚಿಕೊಂಡ ಅಪರೂಪದ ವೀಡಿಯೋ ಇಲ್ಲಿದೆ...
ನವಕರ್ನಾಟಕ ಪ್ರಕಾಶನ ಮತ್ತು ಬುಕ್ ಬ್ರಹ್ಮ ಪ್ರಸ್ತುತಪಡಿಸಿದ ವಿಶೇಷ ಕಾರ್ಯಕ್ರಮ ರಘು With ಬುಕ್ಸ್ - ಜಾಗತಿಕ ಪುಸ್ತಕ ಲೋಕದೊಳಗೊಂದು ಪಯಣ ಕೆ.ಸಿ. ರಘು ಅವರೊಂದಿಗೆ... ʼCitizenry And Democracyʼ ವಿಷಯದ ಕುರಿತಾಗಿ ಅನೇಕ ಉಪಯುಕ್ತ ಮಾಹಿತಿ ಹಂಚಿಕೊಂಡ ಅಪರೂಪದ ವೀಡಿಯೋ ಇಲ್ಲಿದೆ...
ನವಕರ್ನಾಟಕ ಪ್ರಕಾಶನ ಮತ್ತು ಬುಕ್ ಬ್ರಹ್ಮ ಪ್ರಸ್ತುತಪಡಿಸಿದ ವಿಶೇಷ ಕಾರ್ಯಕ್ರಮ ರಘು With ಬುಕ್ಸ್ - ಜಾಗತಿಕ ಪುಸ್ತಕ ಲೋಕದೊಳಗೊಂದು ಪಯಣ ಕೆ.ಸಿ. ರಘು ಅವರೊಂದಿಗೆ... ʼCaste In Indiaʼ ವಿಷಯದ ಕುರಿತಾಗಿ ಅನೇಕ ಉಪಯುಕ್ತ ಮಾಹಿತಿ ಹಂಚಿಕೊಂಡ ಅಪರೂಪದ ವೀಡಿಯೋ ಇಲ್ಲಿದೆ...
©2024 Book Brahma Private Limited.