ಜಯಶ್ರೀ ಬಿ. ಕದ್ರಿ ಅವರು 1975 ಮಾರ್ಚ್ 13 ಕಾಸರಗೂಡಿನಲ್ಲಿ ಜನಿಸಿದರು. ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ತೆರೆದಂತೆ ಹಾದಿ’ ಎಂಬ ವೈಚಾರಿಕ ಬರಹ ಸಂಕಲನ ಅವರ ಚೊಚ್ಚಲ ಕೃತಿ.
ತೆರೆದಂತೆ ಹಾದಿ
©2025 Book Brahma Private Limited.