About the Author

ಕವಯತ್ರಿ ಜಯಾ ಯಾಜಿ, ಶಿರಾಲಿ ಅವರು 1953 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಗಸೂರುನಲ್ಲಿ ಜನಿಸಿದರು. ಶಂಕ್ರಿ (ಕಥಾ ಸಂಕಲನ), ಗುಟ್ಟುಗುಟ್ಟೇ...! (ನಗೆಬರಹಗಳ ಸಂಕಲನ), ಜಾಜಿಗಿಡದ ಗುಬ್ಬಿಗಳು (ಪ್ರಬಂಧಗಳ ಸಂಕಲನ), ಗಿಣಿಮರಿ (ಮಕ್ಕಳ ಕವನ ಸಂಕಲನ) ಅವರು ರಚಿಸಿರುವ ಕೃತಿಗಳು. ಕೊಡಗಿನ ಗೌರಮ್ಮ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಉದಯೋನ್ಮುಖ ವರ್ಧಮಾನ ಪ್ರಶಸ್ತಿಗಳು ಲಭಿಸಿವೆ. 

ಜಯಾ ಯಾಜಿ, ಶಿರಾಲಿ (ಅಗಸೂರು ಜಯಾ)

(25 Apr 1953)