ದರುಶನ ಕಾವ್ಯನಾಮದ ದರ್ಶನ್.ಹೆಚ್. ಎಸ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸಕೊಡಿಗೆ ಗ್ರಾಮದವರು. ‘ನಿಟ್ಟೆ’ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವೀಧರರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೃತಿಗಳು: ತಾಯಿಗರ್ಭದಿಂದ ಭೂಗರ್ಭದವರೆಗೂ (ಕವನಗಳ ಸಂಕಲನ-2017)
ತಾಯಿ ಗರ್ಭದಿಂದ ಭೂಗರ್ಭದವರೆಗೂ
ಪೋಷಕತ್ವ ಮತ್ತದರ ತತ್ವ
ಭಣತಿ
©2024 Book Brahma Private Limited.