ಗಣಪತಿ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದವರು. ಪ್ರಸ್ತುತ್ತ ದಾಂಡೇಲಿಯವರು. ತಂದೆ ಕೃಷ್ಣಪ್ಪ ಹೆಗಡೆ ,ತಾಯಿ ಕಮಲಾಕ್ಷಿ ಹೆಗಡೆ . ಎಮ್ ಎ ಕನ್ನಡ, ಎಮ್ ಎ ಎಕಾನಾಮಿಕ್ಸ್ , ಬಿ ಎಡ್ ಪದವಿಯನ್ನು ಹೊಂದಿದ್ದಾರೆ.
ಕೃತಿಗಳು: ನೆಲೆಸಿರೋದು ದಾಂಡೇಲಿ, ಮರಳಿನ ಮನೆ ,ವಿಜಯ್ ಕೃತಿ ಸ್ಪಂದನ ,ಮೌನಸೆರೆ, ಕಾರ್ಮುಗಿಲು, ಕಡಲಂಚಿನ ಅಲೆಗಳು