ಫಾಲ್ಗುಣ ಗೌಡ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಚವೆಯವರು. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು [ಪ್ರವೃತ್ತಿಯಲ್ಲಿ ಬರಹಗಾರಾಗಿದ್ದಾರೆ. ಕವಿತೆ, ಕಥೆ, ವಿಮರ್ಶೆ, ಸಂಗೀತ, ಸಿನಿಮಾ ಅವರ ಆಸಕ್ತಿಯ ಕ್ಷೇತ್ರವಾಗಿದೆ. ವೀರಾಂಜನೇಯ ಜಾನಪದ ಪ್ರಶಸ್ತಿ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ.