ಕತೆಗಾರ್ತಿ ದೀಪಿಕಾ ಉದಯ ಚಾಟೆ ಅವರು 1966 ಜುಲೈ 16 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿಸದರು. ಪರಿತ್ಯಕ್ತ ಮತ್ತು ಇತರ ಕತೆಗಳು, ಸುಂದರ ನಾಳೆ
ಮತ್ತು ಇತರ ಕತೆಗಳು ಅವರ ಸಣ್ಣಕಥಾ ಸಂಕಲನಗಳು. ಸಾವರ್‌ಕರ್ ಜೀವನ ವೃತ್ತಾಂತವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಮಕ್ಕಳಿಗಾಗಿ ನಾಣ್ನುಡಿಗಳು
ಮಾತು ಮೌನ
©2025 Book Brahma Private Limited.