About the Author

ಎಚ್.ದಂಡಪ್ಪ ಅವರು ವಿಮರ್ಶಕರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ವಿಮರ್ಶಾ ಕ್ಷೇತ್ರದಲ್ಲಿ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿರುತ್ತಾರೆ.  

ಕೃತಿಗಳು: ಬಿತ್ತಕ್ಕೆ ಬೇರಿನ ಚಿಂತೆ, ಜಾಗತಿಕ ವಿಚಾರ ಸಾಹಿತ್ಯ, ಭಾರತೀಯ ವಿಚಾರ ಸಾಹಿತ್ಯ, ಚಕೋರ ಮತ್ತು ಚಂದ್ರಮ, ಬಡವರ ನಗುವಿನ ಶಕ್ತಿ, 

ದಂಡಪ್ಪ