ಲೇಖಕ ಡಿ. ರಾಮಣ್ಣ ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಲ್ಮರ್ಸಿಕೇರಿ ಗ್ರಾಮದವರು. ಕೊಪ್ಪಳದ ಕಾಳಿದಾಸ ಪ್ರೌಢಶಾಲೆಯಲ್ಲಿ ಶಿಕ್ಷಕರು. . ಕೃತಿಗಳು: ಆರೋಗ್ಯ ಮತ್ತು ನೈರ್ಮಲ್ಯ (ವಿಜ್ಞಾನ ಕಿರುನಾಟಕ), ಕೂರಿಗಿ ತಾಳು. (ಕವನ ಸಂಕಲನ), ಬೆಟ್ಟ ಬಯಲಾದ ಪರಿ (ಲೇಖನಗಳ ಸಂಗ್ರಹ).
ಬೆಟ್ಟ ಬಯಲಾದ ಪರಿ
©2024 Book Brahma Private Limited.