ಚೇತನ್ ಗವಿಗೌಡ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನ ಹಳ್ಳಿ ಗ್ರಾಮದವರು. ತಾಯಿ ರತ್ನ ಮತ್ತು ತಂದೆ ಗವಿಗೌಡ. ಬೆಂಗಳೂರಿನ ಕೆಂಗೇರಿಯ ಸರ್ಕಾರಿ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ಈಗ ಮೈಸೂರಿನ KSOU ನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಡಿಪ್ಲೊಮಾ ತರಬೇತಿ ಪಡೆಯುತಿದ್ದಾರೆ. ಪ್ರಸ್ತುತ ಕೋರಲ್ ಆಂಟಿಪೋಲ್ಯೂಷನ್ ಸಿಸ್ಟಮ್ ಎಂಬ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ.