ಬುಕ್ ಬ್ರಹ್ಮದ ಝೂಮ್ with ಬುಕ್ ಬ್ರಹ್ಮ ಕಾರ್ಯಕ್ರಮದಲ್ಲಿ ಕವಿ ಕತೆಗಾರ್ತಿ ಅನನ್ಯ ತುಷಿರಾ ಅವರು ಬದುಕಿನ ಏರುಪೇರುಗಳ ಜೊತೆಗೆ ಸಾಹಿತ್ಯ ಹೇಗೆ ಬೇರೂರಬಲ್ಲದು ಎಂಬುದರ ಕುರಿತು ಮಾತನಾಡಿದ್ದಾರೆ. ಹಿರಿಯ ಪತ್ರಕರ್ತ ಲೇಖಕ ಸತೀಶ್ ಚಪ್ಪರಿಕೆ ಅವರು ನಡೆಸಿಕೊಟ್ಟ ಸಂದರ್ಶನ ನಿಮಗಾಗಿ.
ಕವಿ, ಲೇಖಕಿ ಅನನ್ಯ ತುಷಿರಾ ಅವರು ಹಣದ ಬಗ್ಗೆ ಕೊಟ್ಟ ಉತ್ತರ ನಿಜಕ್ಕೂ ಬೆರಗುಗೊಳಿಸುವಂಥಾದ್ದು... ಇದು ಸ್ವಲ್ಪ ತಮಾಷೆ ಸ್ವಲ್ಪ ಸೀರಿಯಸ್.. ವೀಕ್ಷಿಸಿ ಬುಕ್ ಬ್ರಹ್ಮದ ಪಂಚ್ ಲೈನ್ ವಿಶೇಷ ಕಾರ್ಯಕ್ರಮ
©2025 Book Brahma Private Limited.