About the Author

ಲೇಖಕ ಅನಂತಚಂದ್ರ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಕಳದೇ ಗ್ರಾಮದವರು. ತಂದೆ ಚಂದ್ರಶೇಖರ, ತಾಯಿ ರತ್ನ. ಸಾಗರ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ.

ಕೃತಿಗಳು: ಸಾಮ್ಯಗಾನ (ಕಾದಂಬರಿ)

ಅನಂತಚಂದ್ರ