ಲೇಖಕಿ ವಾಣಿ ಜೋಶಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಯಾದವಾಡದವರು. ಇಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ಸ್) ಪದವೀಧರೆ. ಸದ್ಯ ಪುಣೆಯಲ್ಲಿ ವಾಸವಾಗಿದ್ದಾರೆ.
ಕೃತಿಗಳು: ಪ್ರೀತಿ ಕಳೆದ್ಹೋಗಿದೆ, ಹುಡುಕಿ ಕೊಡ್ತೀರಾ ಪ್ಲೀಸ್...!
ಪ್ರೀತಿ ಕಳೆದ್ಹೋಗಿದೆ ಹುಡುಕಿ ಕೊಡ್ತೀರಾ? ಪ್ಲೀಜ್...
©2024 Book Brahma Private Limited.