ವೃತ್ತಿಯಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿರುವ ಯುವ ಬರಹಗಾರ ವಿ. ಚಲಪತಿ ಅವರ ಚೊಚ್ಚಲ ಕವನ ಸಂಕಲನ ಕಣ್ಣೀರು. ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ಕಾಲೇಜು ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಿಗಿಕೊಂಡಿದ್ದಾರೆ. ಚಿಂತಾಮಣಿಯಲ್ಲಿ ನೆಲೆಸಿದ್ದಾರೆ.
ಕಣ್ಣೀರು
ಕಣ್ಣೀರು ಚೊಚ್ಚಲ ಕವನ ಸಂಕಲನದ ಅವ್ವ ಕವಿತೆ ಓದಿದ ಯುವ ಬರಹಗಾರ ವಿ.ಚಲಪತಿ
©2024 Book Brahma Private Limited.