About the Author

ಅಂಕಣಕಾರ ಸುಧಾಕರ ಹೊಸಳ್ಳಿ ಅವರು ಸಂವಿಧಾನ ವಿಶ್ಲೇಷಕ ಹಾಗೂ ಪ್ರಾದೇಶಿಕ ನಿರ್ದೇಶಕರಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯಾಧ್ಯಕ್ಷ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯಲ್ಲಿ ಕಾರ್ಯಪ್ರವೃತ್ತರಾಗಿರುವ ಅವರು, ಪ್ರಸ್ತುತ ಅ.ಭಾ.ಸಾ.ಪ.ವಿಭಾಗದಲ್ಲಿ ಸಂಯೋಜಕರಾಗಿದ್ದಾರೆ.

ಕೃತಿಗಳು ; ಅವಿತಿಟ್ಟ ಅಂಬೇಡ್ಕರ್

ಸುಧಾಕರ ಹೊಸಳ್ಳಿ