ಕವಿತೆಯ ಬಗ್ಗೆ ವಿಭಿನ್ನವಾಗಿ ಯೋಚಿಸುವ, ಅಭಿವ್ಯಕ್ತಿಗೂ ತಮ್ಮದೇ ಮಾರ್ಗವನ್ನು ಕಂಡುಕೊಂಡಿರುವ ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ. ಈಗಾಗಲೇ ಸಂಕಲನ ರೂಪದಲ್ಲಿಯೂ ಅವರು ತಮ್ಮ ಕವಿತೆಗಳನ್ನು ಪ್ರಕಟಿಸಿದ್ದಾರೆ.
ಕೃತಿಗಳು: ಬೇರುಗಳು ಅಮ್ಮನ ಹಾಗೆ, ಎದೆ ಬಿಗಿದ ಕ್ಷಣಗಳು ಅವರ ಕವನಸಂಕಲನಗಳಾಗಿವೆ.
ಬೇರುಗಳು ಅಮ್ಮನ ಹಾಗೆ
ಎದೆ ಬಿಗಿದ ಕ್ಷಣಗಳು
©2024 Book Brahma Private Limited.