ಕವಿ ಶಿವಾನಂದ ಪೀರಾಜಿ (ಎಸ್.ಎಸ್. ಪೀರಾಜಿ) ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದವರು. ಮಹಾರಾಷ್ಟ್ರದ ಕೊಲ್ಹಾಪುರದ ಸಂಜಯ್ ಘೋಡವತ್ ಇಂಟರನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ ಪಡೆದರು. ವೃತ್ತಿಯಿಂದ ಶಿಕ್ಷಕರು.
ಕೃತಿಗಳು: ದೋಣಿ (ಕವನ ಸಂಕಲನ)
ದೋಣಿ (ಕವನ ಸಂಕಲನ)
©2024 Book Brahma Private Limited.