ಸರಸ್ವತಿ ಗಜಾನನ ರಿಸಬೂಡ, ಬಿ.ಎ. ಪದವಿ ಪಡೆದವರು. ಇವರು ಜನಿಸಿದ್ದು 1931ರ ಡಿಸೆಂಬರ್ 31ರಂದು ಧಾರವಾಡದಲ್ಲಿ. ತಂದೆ ದತ್ತಾತ್ರೇಯ ವೆಂಕಟೇಶ ದಿವಾಕರ, ತಾಯಿ- ಸರಸ್ವತಿ .
ಯುಗಾಂತ, ಮಾನವ ಎಚ್ಚೆತ್ತಾಗ, ಭಾರತೀಯ ಮುಸಲ್ಮಾನರು, ವಾಲ್ಮೀಕಿ ರಾಮಾಯಣ-ವರ ಮತ್ತು ಶಾಪ, ಭಾರತದ ಸ್ವತಂತ್ರ್ಯ ಸಂಗ್ರಾಮ, ಸ್ತ್ರೀಪುರುಷ ಇವರ ಅನುವಾದಿತ ಕೃತಿಗಳು ಪ್ರಕಟವಾಗಿದೆ.
ಯುಗಾಂತ
ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ
ಮಾನವ ಎಚ್ಚೆತ್ತಾಗ
ಕೇಂದ್ರ ಸಾಹಿತ್ಯ ಅಕಾಡೆಮಿ, ಅನುವಾದ ಪುರಸ್ಕಾರ (1992)
©2024 Book Brahma Private Limited.