ಸರಸ್ವತಮ್ಮ, ಎಚ್.ವೈ., ಪ್ರೌಡಶಾಲೆಯವರೆಗೆ ಓದಿದವರು. ಇವರು ಜನಿಸಿದ್ದು 1896ರ ಏಪ್ರಿಲ್ 6 ರಂದು ಬೆಂಗಳೂರಿನಲ್ಲಿ. ತಂದೆ ವಾಜಪೇಯಂ ವೆಂಕಟ ಸುಬ್ಬಯ್ಯ, ತಾಯಿ- ಚೆಲ್ಲಮ್ಮ.
ಪಾರ್ವತೀಬಾಯಿ ಅಠಾವಳೆ (ಅನು), ಮಕ್ಕಳ ಸಚಿತ್ರ ಭಾರತ. ಅಜ್ಜಿಯ ರುಜು (ಕಿರುನಾಟಕ) (1942) ಪ್ರಕಟಿತ ಕೃತಿಗಳು. ಮೈಸೂರು ಮಕ್ಕಳ ಕೂಟದ ಸ್ಥಾಪಕರಾಗಿ, ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ.