ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ‘ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪುಷ್ಪೋದ್ಯಮ, ರಸಗೊಬ್ಬರ ಮತ್ತು ಸಾವಯ ಗೊಬ್ಬರಗಳ ತಯಾರಿಕೆ ಮತ್ತು ಮಾರಾಟ ಮಾಡುವ ಸಂಸ್ಥೆಗಯಳಲ್ಲಿ ಕಾರ್ಯನಿರ್ವಹಿಸಿರುವ ಇವರಿಗೆ ಸಸ್ಯ ಪೋಷಕಾಂಶಳ ಕೊರತೆ, ಅಸಮತೋಲನತೆ ಮತ್ತು ಸಂರಕ್ಷಣಾ ಕ್ರಮಗಳ ಬಗ್ಗೆ ಉತ್ತಮ ಅನುಭವವನ್ನು ಹೊಂದಿದ್ದಾರೆ. ಪ್ರಾಣಿ ಸಂಕುಲದ ಮೇಲೆ ಕೃಷಿ ರಾಸಾಯನಿಕಗಳ ಪರಿಣಾಮಗಳು ಇವರ ರಚಿಸಿದ ಕೃತಿಯಾಗಿದೆ.