About the Author

ಸಸ್ಯ ವಿಜ್ಞಾನಿ, ಬರಹಗಾರ ಡಾ.ಎಸ್.ಜೆ. ಅಂಕೇಗೌಡ ಅವರು 1966 ಮೇ 16ರಂದು ಜನಿಸಿದರು. ಬೆಂಗಳೂರಿಗರೇ ಆದ ಇವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಐಐಎಸ್‌ಆರ್‌ನಲ್ಲಿ ವಿಜ್ಞಾನಿಯಾಗಿ ವೃತ್ತಿ ನಿರ್ವಹಿಸಿರುವ ಇವರು ಪ್ರಸ್ತುತ ಐಸಿಎಆರ್-ಐಐಎಸ್‌ಆರ್ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಂಬಾರ್‌ ಬೆಳೆಗಳು ಇವರು ರಚಿಸಿದ ಕೃತಿ. 

ಎಸ್.ಜೆ. ಅಂಕೇಗೌಡ

(16 May 1966)