About the Author

ಕವಯತ್ರಿ ರೇವತಿ ಸಿದ್ದರಾಮ ಉಪ್ಪಿನ ಅವರು 1955 ಏಪ್ರಿಲ್ 01 ರಂದು ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ಜನಿಸಿದರು. ತಂದೆ ಗುರಣ್ಣ, ತಾಯಿ ಸೋನವ್ವ. ಎರಡು ಆತ್ಮ ಒಂದು,  ರಾಮನಲ್ಲ ರಾವಣ ಮತ್ತು ನೀಲಿ ಹೂವು- ಈ ಮೂರು ಅವರ ಕವನ ಸಂಕಲನಗಳು. 

ರೇವತಿ ಸಿದ್ದರಾಮ ಉಪ್ಪಿನ

(01 Apr 1955)