ಪತ್ರಕರ್ತ ರಾಜು ಅಡಕಹಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯವರು. ಅವರು ಅಪರೂಪದ ಮಹತ್ವದ ಸಾಧನೆ ಮಾಡಿದ ಆ ಜಿಲ್ಲೆಯ ಸಾಧಕರನ್ನು ಗುರುತಿಸಿ ಜನಪ್ರಿಯ ದೈನಿಕ ‘ಲೋಕಧ್ವನಿ’ಯಲ್ಲಿ ಬರೆದ ‘ವ್ಯಕ್ತಿ-ಶಕ್ತಿ’ ಅಂಕಣ ಪುಸ್ತಕವಾಗಿ ಪ್ರಕಟಿತವಾಗಿದೆ. ಕೃತಿಗಳು: ವ್ಯಕ್ತಿ-ಶಕ್ತಿ
ಹರಟೆ ಕಷಾಯ
©2024 Book Brahma Private Limited.