ಕೊಡಗಿನ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮದ ನಿವಾಸಿ ಆಗಿರುವ ಇವರು ಎಂ ಕಾಂ ಪದವೀಧರೆ ಆಗಿದ್ದು ಸುಮಾರು ಮೂವತ್ತು ವರ್ಷಗಳಿಂದ ವನು ವಸಂತ ಎಂಬ ಹೆಸರಿನಲ್ಲಿ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ, ಕಥೆ,ಕವನ, ಲೇಖನ, ಕಾದಂಬರಿಗಳನ್ನು ಬರೆಯುತ್ತಿರುವ ಇವರ ವ್ಯವಹಾರಿಕ ಹೆಸರು ಕವೇರಿ ಸಿ ಕೆ.
ಕೊಡವ ಭಾಷೆಯಲ್ಲಿ,4 ಹಾಗೂ ಕನ್ನಡದಲ್ಲಿ ದರ್ಪಣ ಮತ್ತು ದೃಷ್ಟಿಯೋಳ್ ಸೃಷ್ಟಿ ಎಂಬ ಎರಡು ಕಥಾ ಸಂಕಲನಗಳು, ಮುಳ್ಳಿನ ಹಾದಿ ಎಂಬ ಕಾದಂಬರಿ ಈಗಾಗಲೆ ಇವರ ಪ್ರಕಟವಾಗಿರು ಕೃತಿಯಾಗಿದೆ.