ಹಿರಿಯ ಲೇಖಕ ಪ್ರೊ. ಎಂ.ವಿ. ನಾಡಕರ್ಣಿ (ಮಂಗೇಶ ವೆಂಕಟೇಶ ನಾಡಕರ್ಣಿ-1933-2007) ಅವರು ಉತ್ತರಕನ್ನಡ ಜಿಲ್ಲೆಯವರು. ಹೈದ್ರಾಬಾದ ಹಾಗೂ ಸಿಂಗಾಪುರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾಷಾ ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದು, ಶ್ರೀ ಅರವಿಂದರ ಜೀವನದಿಂದ ಪ್ರಭಾವಿತರಾದವರು. ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮದಲ್ಲಿ (1995ರ ನಂತರ) ಅರವಿಂದರ ಮಹಾಕೃತಿ-ಸಾವಿತ್ರಿ ಕುರಿತು ಪ್ರವಚನ ಹೇಳುತ್ತಿದ್ದರು. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಕರಾಗಿದ್ದರು.
ಕೃತಿಗಳು: ಶ್ರೀ ಅರಬಿಂದೊ, ದಿ. ಮದರ್, ಹಿಂದು ಧರ್ಮ: ಹಿಂದು-ಇಂದು,