About the Author

ಜಯಸುದರ್ಶನ ಎಂತಲೇ ಪರಿಚಿತರಾಗಿರುವ ಜಿ.ಎಸ್.ಶಿವಪ್ರಕಾಶ್ ಅವರು 1948 ಏಪ್ರಿಲ್‌ 10ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸೀತಾರಾಮ ಶಾಸ್ತ್ರಿ, ತಾಯಿ ಚೆನ್ನಮ್ಮ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಇವರು ‘ಬರೆದೆ ಇಲ್ಲದ್ದು’  ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನಾದರೂ ಬದುಕಬೇಕು ಎಂಬ ಕವನ ಸಂಕಲನ ಬರೆದಿದ್ದು, ಇಂಗ್ಲಿಷಿನಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ.  2000 ಅಕ್ಟೋಬರ್‌ 15 ಜಯಸುದರ್ಶನ ಅವರು ನಿಧನರಾದರು.

ಜಯಸುದರ್ಶನ

(10 Apr 1948-15 Oct 2000)

Books by Author