ಗಿರೀಶ್ ಕುಮಾರ್ ಎಚ್.ಆರ್. ಹುಟ್ಟಿದ್ದು ಹೊಳೇನರಸೀಪುರದಲ್ಲಿ ತಾಯಿ - ಸತ್ಯಭಾಮ, ತಂದೆ- ರಂಗನಾಥ. ವೃತ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಗಿರೀಶ್ ಕುಮಾರ್ ಪ್ರವೃತ್ತಿಯಾಗಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.
ಪ್ರಕಟಿತ ಕೃತಿಗಳು:
ನಿರೀಕ್ಷೆ (ಪ್ರಾಸಬದ್ಧ ಕವಿತೆಗಳು)
ಬನ್ನಿ ಒಮ್ಮೆ ಪ್ರಯತ್ನಿಸೋಣ(ಲೇಖನ ಸಂಕಲನ)