About the Author

ಕವಿ ದಿಲೀಪ ವಿ. ತರನಳ್ಳಿ ಮೂಲತಃ ಬೀದರ ಜಿಲ್ಲೆಯ ತರನಳ್ಳಿ ಗ್ರಾಮದವರು. ಬಿ. ಎಸ್ಸಿ, ಬಿ. ಇಡಿ ಪದವೀಧರರು. ಖಾಸಗಿ ಶಾಲೆಯೊಂದರಲ್ಲಿ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯಾಸಕ್ತರು.

ಕೃತಿಗಳು: ಹಸಿದ ಹೊಟ್ಟೆ(ಕವನ ಸಂಕಲನ-2020) 

ದಿಲೀಪ ವಿ. ತರನಳ್ಳಿ

(06 Jun 1990)