ಅನುವಾದ ಕ್ಷೇತ್ರದಲ್ಲಿ ಲೇಖಕ ಡಿ.ಆರ್. ಮಿರ್ಜಿ ಅವರದ್ದು ಬಹು ದೊಡ್ಡ ಹೆಸರು.
ಕೃತಿಗಳು : ಕಾಡು ಕತ್ತೆಯ ಚರ್ಮ , ಪ್ರಾಚೀನ ಭಾರತವೆಂಬ ಅದ್ಭುತ (ಅನುವಾದಿತ ಕೃತಿ), ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ ಕೃತಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ಧಾರೆ. ಜೆ.ಎಂ. ಕೊಯಿಜ್ ಅವರ ಕಾದಂಬರಿ ಡಿಸ್ ಗ್ರೇಸ್ ಅನ್ನು ‘ಅವಮಾನ’ ಶೀರ್ಷಿಕೆಯಡಿ ಕನ್ನಡಕ್ಕೆ ತಂದಿದ್ದಾರೆ.