ಯುವ ಕವಿ ಆಯುರ್ ರೇವಣ್ಣ ಅವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಬರವಣಿಗೆಯ ಜೊತೆಗೆ ಸಿನಿಮಾ ರಂಗದಲ್ಲಿ ನಿರ್ದೇಶಕನಾಗಿ ನಟನಾಗಿಯೂ ಗುರುತಿಸಿಕೊಂಡವರು.
ಇವರ ಪ್ರಥಮ ಕವನ ಸಂಕಲನ ಲಾಕ್ ಡೌನ್ -108.
ಲಾಕ್ ಡೌನ್ -108
©2025 Book Brahma Private Limited.