ದೊಡ್ಡರಂಗೇಗೌಡರ 108 ಕನ್ನಡ ಚಿತ್ರಗೀತೆಗಳು ಭಾಗ-1

Author : ದೊಡ್ಡರಂಗೇಗೌಡ

Pages 126

₹ 90.00




Year of Publication: 2016
Published by: ಸುಂದರ ಸಾಹಿತ್ಯ
Address: ಬೆಂಗಳೂರು-560019

Synopsys

ದೊಡ್ಡರಂಗೇಗೌಡರ 108 ಕನ್ನಡ ಚಿತ್ರಗೀತೆಗಳು ಭಾಗ-1- ಶೀರ್ಷಿಕೆಯೇ ಹೇಳುವಂತೆ ಸಾಹಿತಿ ದೊಡ್ಡರಂಗೇಗೌಡರು ಬರೆದ ಕನ್ನಡ ಚಲನಚಿತ್ರಗೀತೆಗಳ ಪೈಕಿ 108 ಗೀತೆಗಳನ್ನು ಆಯ್ದು ಸಂಗ್ರಹಿಸಿದ ಕೃತಿ. ಡಾ. ಡಿ. ಭರತ್ ಅವರ ಕೃತಿ ಸಂಪಾದಿಸಿದ್ದಾರೆ. ಈ ಹಾಡುಗಳನ್ನು ಡಾ.. ರಾಜಕುಮಾರ್ ಹಾಗೂ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರು ಹಾಡಿದ್ದಾರೆ. ಈ ಎಲ್ಲ ಗೀತೆಗಳ ಸಂಗ್ರಹವಿದ್ದು, ಸಾಹಿತ್ಯಕ ದೃಷ್ಟಿಯಿಂದಲೂ ಈ ಗೀತೆಗಳು ಸಮೃದ್ಧವಾಗಿವೆ.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books