Book Watchers

ತಲ್ಹಾ ಇಸ್ಮಾಯಿಲ್ ಕೆ.ಪಿ

ತಲ್ಹಾ ಇಸ್ಮಾಯಿಲ್ ಕೆ.ಪಿ ರವರು ಮೂಲತಃ ಮಂಗಳೂರಿವರು ಪ್ರಸ್ತುತ ಬೆಂಗಳೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್ ಸಂಸ್ಥೆಯ ಸ್ಥಾಪಕ ಟ್ರಸ್ಟಿಯಾಗಿದ್ದು ಶಿಕ್ಷಣ, ಮಾನವಹಕ್ಕು, ಕಲೆ ಮತ್ತು ಸಂಸ್ಕೃತಿ ವಿಚಾರವಾಗಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಕನ್ನಡ, ಆಂಗ್ಲ, ಉರ್ದು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಅಲ್ಲದೇ ಸಂವಿಧಾನದ ಕುರಿತು ರೇಡಿಯೋದಲ್ಲಿ ಸರಣಿ ಕಾರ್ಯಕ್ರಮವನ್ನು ನೀಡಿದ್ದಾರೆ. ಉರ್ದು ಭಾಷೆಯಿಂದ ಕನ್ನಡಕ್ಕೆ ಕೃತಿಗಳನ್ನೂ ಅನುವಾದಿಸಿರುತ್ತಾರೆ.

Articles

‘ಕಿಟಕಿಯ ಆಚೆಗೆ ಮತ್ತು ಈಚೆಗೆ’ ಕಾಡಿನ ಬದುಕನ್ನು ಚಿತ್ರಿಸಿರುವ ಕಾದಂಬರಿ

ಉಜಿರೆಯ ಬಂಗಾರು ಮಳೆ ಎನ್ನುವ ಒಂದು ''ಪ್ರೈವೆಟ್ ಕಾಡಿ''ನಲ್ಲಿ ವಾಸಿಸುತ್ತಿರುವ ಸುಮಾರು ಎಂಬತ್ತು-ಎಪ್ಪತ್ತು ಮನೆಗಳಲ್ಲಿನ ಜನರ ಕುರಿತು, ಅವರೊದಿಗೆ ನೆಲೆಸಿರುವ ಆ ಕಾಡಿನ ಒಬ್ಬ ಸದಸ್ಯನಂತೆ, ಅವರ ಜೀವನದ ಸಮಸ್ಯೆಗಳನ್ನು ಪರಿ ಪರಿಯಾಗಿ ವಿವರಿಸುವ ಕಾದಂಬರಿಕಾರನ  ಶೈಲಿಯು ನಿಜಕ್ಕೂ ಮೆಚ್ಚಲೇಬೇಕಾಗಿರುವಂತಹದ್ದು.

Read More...