Book Watchers

ಶ್ರೀಶೈಲ ಮಗದುಮ್ಮ

ಶ್ರೀಶೈಲ ಮಗದುಮ್ಮ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದವರು. ಪ್ರಸ್ತುತ ಮಂಗಳೂರು ನಗರದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಸಾಹಿತ್ಯ ಓದು, ಬರೆವಣಿಗೆಯಲ್ಲಿ ಆಸಕ್ತಿ. ಹೊಸಗನ್ನಡ ಸಾಹಿತ್ಯ, ವಚನ ಸಾಹಿತ್ಯ, ಸಂಗೀತ, ವಿಜ್ಞಾನ ಆಸಕ್ತಿಯ ವಿಷಯಗಳು.

Articles

ಗ್ರಾಮಾಯಣದ ನೋವಿನ ಕತೆ ‘ಕಂದೀಲು’

ಒಬ್ಬಳು ಸೂಳೆ ತನ್ನ ಆತ್ಮಕಥೆ ಬರೆಯಲು ನಿರ್ಧಾರ ಮಾಡಿದಾಗ ಊರಿನ ಮಾನವಂತರೆಲ್ಲ ವಿರೋಧ ಮಾಡಿದರಂತೆ. ಯಾಕೆಂದರೆ ಅವಳು ವ್ಯಭಿಚಾರಿಯಾಗಲು ಕಾರಣವಾದವರು ಇವರೇ. ಈ ಮಾನವಂತರ ಸೋಗಿನ ಹಿಂದೆ ಯಾವುದೆಲ್ಲ ಕರಾಳಮುಖ ಅಡಗಿದೆ ಎಂಬುದನ್ನು ಅವರೇ ಬಲ್ಲವರಾಗಿರುತ್ತಾರೆ.

Read More...