Book Watchers

ಗಾಯತ್ರಿ ರಾಜ್

ಲೇಖಕಿಗಾಯತ್ರಿ ರಾಜ್ ಮೂಲತಃ ದಾವಣಗೆರೆಯವರು. ವಿಜ್ಞಾನ ವಿಧ್ಯಾರ್ಥಿಯಾದರು ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಕತೆಗಳು ಸುಧಾ, ತರಂಗ, ಕರ್ಮವೀರದಲ್ಲಿ ಪ್ರಕಟಗೊಂಡಿದ್ದು ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿಯಲ್ಲಿ ನಿಯಮಿತವಾಗಿ ಲೇಖನ ಪ್ರಕಟಣೆ ಕಾಣುತ್ತಿವೆ. ಸಂಪದ ಸಾಲು ಎಂಬ ಪತ್ರಿಕೆಯಲ್ಲಿ ಒಂದು ವರ್ಷದಿಂದ "ಹೆಣ್ಣೆ ಬದುಕು ಸುಂದರ ಕಣೆ" ಎಂಬ ಅಂಕಣವನ್ನು ಬರೆಯುತ್ತಿದ್ದಾರೆ.

Articles

ಕಣ್ಮುಂದೆ ಚಲಿಸುವ ಸಿನಿಮೀಯ ಅನುಭವ `ವರ್ಜಿನ್ ಮೊಹಿತೊ'

'ವರ್ಜಿನ್ ಮೊಹಿತೊ' ಓದಿ ಮುಗಿಸಿದೆ. ನಾನು ಓದಿದೆ ಅನ್ನುವುದಕ್ಕಿಂತಲೂ ಓದಿಸಿಕೊಂಡು ಹೋಯಿತು. ಏಳಕ್ಕೆ ಏಳೂ ಕಥೆಗಳೂ ಚೆನ್ನಾಗಿವೆ. ಕಥೆಗಳೆಲ್ಲವೂ ವಾಸ್ತವಕ್ಕೆ ಬಹಳ ಹತ್ತಿರವಿದ್ದು, ಕಣ್ಮುಂದೆ ಚಲಿಸುತ್ತಿರುವಂತಹ ಸಿನಿಮೀಯ ಅನುಭವವನ್ನು ಕೊಡುತ್ತವೆ.

Read More...