Story/Poem

ವಿಲ್ಸನ್ ಕಟೀಲ್

ಕವಿ ವಿಲ್ಸನ್ ಕಟೀಲ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಅವರ ಮೂಲ ಹೆಸರು ರೋಶನ್ ಸಿಕ್ವೇರಾ. ‘ಕಾರಣಾಂತರ ಗಳಿಂದ ಇಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆಕರ್ಷಿತರಾದ ವಿಲ್ಸನ್, ತಮಿಳು ಹಾಡುಗಳಿಂದ ಸ್ಫೂರ್ತಿಗೊಂಡು ಕಾವ್ಯ ರಚನೆಯಲ್ಲಿ ತೊಡಗಿಕೊಂಡೆ’ ಎನ್ನುತ್ತಾರೆ. 

More About Author

Story/Poem

ಬತ್ತಲೆ ಪೆರೇಡ್

ಗಂಡಸರ ಒಂದು ಗುಂಪು ರಾಜರಸ್ತೆಯಲ್ಲಿ ಮೆರವಣಿಗೆ ಸಾಗಿತ್ತು ಅದರಲ್ಲಿ ಒಬ್ಬನಿಗೂ ತಲೆ ಇರಲಿಲ್ಲ, ಅಲ್ಲೊಂದು ಸಿಡಿಯುವ ಬಾಂಬಿತ್ತು ತೋಳುಗಳಿರಲ್ಲಿ, ಎರಡು ತಲವಾರುಗಳು ಗಾಳಿಯಲ್ಲಿ ಬೀಸುತ್ತಿದ್ದವು ಎದೆ ಇರಲಿಲ್ಲ, ಅಲ್ಲೊಂದು ಭೀಕರ ರಣರಂಗವಿತ್ತು ಕರುಳಂತೂ ಇಲ್ಲವೇ ಇರಲಿಲ...

Read More...