Story/Poem

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು. 

More About Author

Story/Poem

ಮಿರ್ಜಾ ಗಾಲಿಬ್ ಜೊತೆ ಒಂದು ಮಾತುಕತೆ

ಜನಾಬ್ ಅಸ್ ಸಲಾಂ ಆಲೈಕುಂ,   ಚಾಂದನಿ ಚೌಕ್ ದಾಟಿಕೊಂಡು  ಪುರಾನಿ ದಿಲ್ಲಿಯೊಳಗೆ ನಿಮ್ಮನ್ನು  ನೋಡುವುದೇ ಒಂದು ಸೌಭಾಗ್ಯ.   ದೊಡ್ಡ ಹಜಾರ, ಕೈಯೊಳಗೆ ಹುಕ್ಕಾ  ಉದ್ದ ನಿಲುವಂಗಿ, ಅಫ್ಘಾನಿ ಪೇಟಾ.  ಕಣ್ಣಿ...

Read More...