Story/Poem

ಸುಮತಿ ಕೃಷ್ಣಮೂರ್ತಿ

ಸುಮತಿ ಕೃಷ್ಣಮೂರ್ತಿ ಅವರು ಬಳ್ಳಾರಿ ಜಿಲ್ಲೆ ನಿವಾಸಿ. ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆದಿರುತ್ತಾರೆ. ಹವ್ಯಾಸಿ ಕವಯಿತ್ರಿ. ಕಾರ್ಯಕ್ರಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

More About Author

Story/Poem

ವಿಹ್ವಲ

ಅಮ್ಮನಿಲ್ಲ ಮಗ್ಗುಲಲ್ಲಿ ಭಯವಾಗುತ್ತಿದೆ ಸುತ್ತ ಕ್ರೂರ ದೃಷ್ಟಿಗಳು ಇರಿಯುತಾ ಇದೆ ಎದೆಯೆ ಕವಚ ಕಿತ್ತು ಹೋಗಿ ಕಾಲವಾಗಿದೆ ಕಾಲವೆಂಬ ಸುಳಿಗೆ ಸಿಲುಕಿ ಮುಳುಗಿ ಹೋಗಿದೆ ಹಸಿವಾಗಿದೆ ಅಮ್ಮ ಮಮ್ಮು ಯಾರು ಕೊಡುವರೇ? ಹಸಿ ಗಾಯಕೆ ಗಾಳಿ ಊದಿ ಹಳದಿ ಬಳಿವರೇ? ಕೈಯ ಪೆಟ್ಟು ತಿನದೆ ಮಗ್ಗಿ...

Read More...