Story/Poem

ಸಿದ್ದಣ್ಣ ಪೂಜಾರಿ ಯಕ್ಷಿಂತಿ

ಸಿದ್ದಣ್ಣ ಪೂಜಾರಿ ಯಕ್ಷಿಂತಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಯಕ್ಷಿಂತಿ ಗ್ರಾಮದವರು,ಬಿಕಾಂ ಪದವೀಧರರಾಗಿದ್ದಾರೆ, ಕಾಲೇಜು ದಿನಗಳಿಂದಲೂ ಸಮಾಜದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯಕ್ಕೆ ಒಳಗಾದವರು ದನಿಯಾಗಿದ್ದಾರೆ. ಅದರ ಪ್ರತಿಬಿಂಬವಾಗಿ ಬರವಣಿಗೆ ಇವರಿಗೆ ನೆಚ್ಚಿನ ವಿಷಯವಾಗಿದೆ ಈಗಾಗಲೇ ಇವರ ಚೊಚ್ಚಲ ಕೃತಿ ನೆಲದ ನೋವು ಪ್ರಕಟಣೆಗೆ ಸಿದ್ಧವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

More About Author

Story/Poem

ನೆಗಡಿ

ನೀ ಬಂದಾಗ ನಾ ತಲೆ ತಗ್ಗಿಸಲೇಬೇಕು! ಮೂಗಿಡದು ಬಾಗಲೇಬೇಕು! ಮೂಗಿಗ ಕೆಂಪಾಗಿದೆ ಕೋಪದಿಂದಲ್ಲ ಶ್ರೀಮಂತರು ಗೌರವಕೊಟ್ರು ನಾವೇನು ಕೊಡೊದಿಲ್ಲ ನಿನ್ನ ವಿಸರ್ಜನೆ ಬೀದಿಯಲ್ಲಿಯೇ ಈ ಕಡೆ ಸಿಂಬಳ ಸೀನೊದಿಲ್ಲ ಅಂದವರೆ ಈಗೇನು? ಪದ್ಯದ ಮೊದಲ ಸಾಲಗಳನ್ನು ಮತ್ತೆ ಓದಿ ನೆಗಡಿ ಯುವರ್...

Read More...