Story/Poem

ಶಶಿಕಲಾ ವಸ್ತ್ರದ

ಕವಯತ್ರಿ ಶಶಿಕಲಾ ವಸ್ತ್ರದ 1948 ಜನವರಿ 23ರಂದು ಜನಿಸಿದರು. ವಿಜಯಪುರ ಜಿಲ್ಲೆ ಸಿಂದಗಿ ಇವರ ಹುಟ್ಟೂರು. ತಾಯಿ ಅನ್ನಪೂರ್ಣದೇವಿ. ತಂದೆ ಸಿದ್ದಲಿಂಗಯ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಉಪನ್ಯಾಸಕಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೀದರ್‌ನಲ್ಲಿ ನೆಲೆಸಿದ್ದಾರೆ. 

More About Author

Story/Poem

ಆತ್ಮ ಸಖ

ಯಾರವನು ಸಖೀ ಯಾರು ಹೇಳೇ? ನಿನ್ನಿನಿರುಳಲಿ ಬಂದೆನ್ನ ಸೂರೆಗೊಂಡವನು? ಗುರುತು ಪರಿಚಯವಿರದ ಗದ್ದಲದ ಸಂತೆಯೊಳು ಮುಗುಳು ನಗೆಯಲಿ ಸೆಳೆದು ಕಟ್ಟಿದವನು! ಯಾರವನು ಗೆಳತೀ ಯಾರು ಹೇಳೇ? ನಲ್ಲನಿಲ್ಲದ ಶೂನ್ಯಸಂಜೆಗಳಲಿ, ಸೊಲ್ಲಡಗಿ ನಾ ಮೌನಿಯಾಗಿರಲು ಬಂದು ನನ್ನೆದೆ ಮೀಟಿ ಸಪ್ತಸ್ವರಗಳ ಮೇಲೆ ತ...

Read More...