Story/Poem

ಸತೀಶ ಕುಲಕರ್ಣಿ

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. 

More About Author

Story/Poem

ಅವಳು ಬರುವಾಗ

ಸೀರೆ ಸಂಪತ್ತು, ಕಾಲುಂಗರ ತಾಳಿ ಬಿಲ್ವಾರು ಹಲವಾರು ಶೃಂಗಾರ ಮಾತ್ರ ತರಲಿಲ್ಲ. ಒಲುವಿನೆರೆಡು ಕಣ್ಣು ದೀಪಗಳ ತರೆದೆರಡು ಮೃದು ಹಸ್ತ, ಬಾಚುವಾ ತೋಳು ತುಸು ನಗು ಹಗುರ ಪಾದದ ಸದ್ದು ತಂದಳು ಅವಳು ಬರುವಾಗ ಹಾಗೇಯೇ ಬರಲಿಲ್ಲ ಆಕಡೆಯ ನೂರು ಕರುಳ ಬಳ್ಳಿಯ ಕಸಿಗಳ ಆವೂರ ಬಿಸಿ ನೆನ...

Read More...

ಸಂತೆಯಲಿ ನಿಂತು

ಮಾತುಗಳ ಸಂತೆಯಲಿ ನಿಂತ ಆಗುಂತಕ ನಾನು ಮುರಿದು ಬೀಳುವ ನೂರು ಸೇತುವೆಗಳ ಮಾತಿನಲಿ ಕಟ್ಟುತ್ತಿರುವೆ ಅಣ್ಣನಿಲ್ಲ, ಇಲ್ಲ ಅಕ್ಕ ಕಲ್ಯಾಣದ ಹಾದಿ ಖಾಲಿ ಖಾಲಿ ಬೀಳುತಿವೆ ಅನುಭವ ಮಂಟಪದ ಕಲ್ಲುಗಂಬಗಳು ತಿರುಗುತ್ತಿದೆ, ಕಪ್ಪಡಿ ಸಂಗಮ ಮರೆಯಾಗಿದೆ ಕದಳಿ ಕಳೆದು ಹೋಗಿದೆ ಗುಹೇ...

Read More...