ಸತ್ಯವತಿ ಮೂರ್ತಿ
ಸತ್ಯವತಿ ಮೂರ್ತಿ ಅವರು ಬಿಎಸ್ಸಿ, ಬಿ.ಎ, ಎಮ್.ಎ, ಬಿ.ಎಡ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಶಾಂತಿರಾಜ ಶಾಸ್ತ್ರಿಗಳು ಜೀವನ ಮತ್ತು ಅವರ ಕೃತಿಗಳು ಒಂದು ಅಧ್ಯಯನಕ್ಕಾಗಿ ಪಿ.ಎಚ್.ಡಿ ಶಿಕ್ಷಣ ಪೂರೈಸಿದ್ದಾರೆ. ಪ್ರಜಾವಾಣಿ , ಸುಧಾ, ಮಯೂರ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಕಥೆ, ಕವನ , ಅನುವಾದ, ಪ್ರವಾಸ ಕಥನ, ವ್ಯಕ್ತಿ ಚಿತ್ರ ಹಾಗೂ ನಗೆಬರಹಗಳನ್ನು ಪ್ರಕಟಿಸಿದ್ದಾರೆ.
More About Author