Story/Poem

ಸರ್ವೇಶ್ ಬಂಟಹಳ್ಳಿ

ಸರ್ವೇಶ್ ಬಂಟಹಳ್ಳಿ ಅವರು ಕನ್ನಡ ಅಧ್ಯಾಪಕರಾಗಿ ವೃತ್ತಿನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಕವಿ, ಹವ್ಯಾಸಿ ಫೋಟೋಗ್ರಫರ್, ಭಾವಗೀತೆಗಳ ಗಾಯಕ. ಎನ್.ಸಿ.ಸಿ. ಅಧಿಕಾರಿ. ಕವಿತೆ, ಕಥೆ, ಲಲಿತ ಪ್ರಬಂಧ, ಅಂಕಣ ಬರಹ ಆಸಕ್ತಿಯ ಕ್ಷೇತ್ರ. ಕೃತಿಗಳು : ಭಾವಸಿರಿ

More About Author

Story/Poem

ಉತ್ತರವೆಲ್ಲಿದೆ ಹೇಳಿ...

ಉತ್ತರವೆಲ್ಲಿದೆ ಹೇಳಿ ಈ ಪ್ರಶ್ನೆಗೆ ಸುಮ್ಮನೆ ನೋಡುತ್ತಿದ್ದೇನೆ ಹೀಗೆ ಹಾಗಾದರೆ ಹೇಗೆ ಅವರಿವರ ಮನೆಯ ಮೇಲೆ ಹಾರಾಡುತ್ತಿದೆ ಕಾಗೆ ಹಸಿವಿನ ಬಣ್ಣ ಕಂಡವರಿಲ್ಲ ಉಸಿರಿಗೆ ಹೆಸರ ಕೊಟ್ಟವರಿಲ್ಲ ಎಲ್ಲರೂ ನಡೆಯುತ್ತಿದ್ದೇವೆ ಎಡವುತ್ತಿದ್ದೇವೆ ಅವರಿವರ ಕಂಡು ನಗುತ್ತಿದ್ದೇವೆ ನಮ್ಮ ನೆಮ್ಮ...

Read More...