Story/Poem

ರತ್ನಾಕರ ಸಿ. ಕುನುಗೋಡು

ಡಾ.ರತ್ನಾಕರ ಸಿ. ಕುನುಗೋಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ತಾಯಿ-ನಿಂಗಮ್ಮ, ತಂದೆ- ಚನ್ನಬಸಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸ.ಪ್ರ.ದ.ಕಾಲೇಜು, ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಒಲವು ಮೂಡಿಸಿಕೊಂಡು ಕ್ರಿಯಾಶೀಲರಾಗಿರುವ ಅವರು ಕವಿತೆಗಳು ಮತ್ತು ಸಂಶೋಧನಾ ಲೇಖನಗಳ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪಿಹೆಚ್ ಡಿ ಗಾಗಿ ಬೇರು ಬಿಳಲು ಎಂಬ ಸಂಶೋಧನಾ ಮಹಾಪ್ರಬಂಧವನ್ನು ರಚಿಸಿ ಪ್ರಕಟಿಸಿದ್ದಾರೆ.

More About Author

Story/Poem

ತೀರ್ಪುಇನ್ನೂಹೊರಬಿದ್ದಿಲ್ಲ!

ಅವರು ಬರುವುದರೊಳಗೆ ಇವರು ಹೋಗಿಯಾಗಿತ್ತು ಕಾದವರಿಗೂ ಕಾಯಿಸಿದವರಿಗೂ ಏನು ಮಾತಿತ್ತೋ ಏನೋ! ಅಲ್ಯಾರೊ ಇಳಿದರು ಇಲ್ಯಾರೊ ಹತ್ತಿದರು ಹತ್ತಿಳಿದವರ ನಡುವೆ ಯಾವ ಒಪ್ಪಂದವಿತ್ತೋ ಗೊತ್ತಿಲ್ಲ! ಅವನೋಡಿ ಬಂದು ತಲೆ ನೇವರಿಸಿದಾಗ ಇವಳು ಕೊನೆಯದಾಗಿ ಕಣ್ತೆರೆದು ಮುಚ್ಚಿದಳು ನೇವರಿಕೆ ಕನ...

Read More...

ಮುಸ್ಸಂಜೆಯ_ಮುಂಗಾರು

ಪ್ರತಿ ಮುಂಗಾರಿಗು ಮುಖವೊಡ್ಡಿ ಮುಗ್ಗದೆ ಮೊಗ್ಗಾಗಿ ಅರಳಿದ ನಾನು ಅದೆಷ್ಟು ಬಾರಿ ಇದೇ ಗದ್ದೆಗೆ ಅಗೆ ಹಾಕಿಲ್ಲ... ಸಸಿ ಕಿತ್ತು ನೆಟ್ಟಿ ಮಾಡಿ ಕಂಬಳದೂಟ ಉಂಡಿಲ್ಲ... ಕಳೆ ಕಿತ್ತು ಕೊಯ್ಲು ಮಾಡಿ ಕಣಹಬ್ಬದಿ ಕಣಜ ತುಂಬಿಲ್ಲ... ಕೆಸರು ಕಲಸಿ ಮೊಸರುಣಿಸಿದ ಕೈಗಳು ಈ ಮು...

Read More...

ಮಹಾಪರಿತ್ಯಾಗ

ನಾನು ಹೊರಡಲೇ ಬೇಕು ಚನ್ನ ಹಠಮಾಡದೆ ಬಿಟ್ಟು ಬಾ ನನ್ನ! ನಿನ್ನ ತಲೆಗೆ ಯಾವ ಪಾಪವೂ ಸುತ್ತದು ಜಂಬೂ ದ್ವೀಪವ ಬೆಳಗುವ ದೀಪಕ್ಕೆ ತೈಲವಾಗುವ ಪುಣ್ಯ ನಿನ್ನದು ಏಳೇಳು ನಡೆ ಹೊರಡು ಚನ್ನಾ... ಹಡೆದು ಮಲಗಿದ ಮಡದಿಯ ಹಣೆಗೆ ತೊಟ್ಟಿಲಲಿ ನಗುತಿದ್ದ ಮಗನ ಹಾಲುಗೆನ್ನೆಗೆ ಕನವರಿಸುತಿದ್ದ ತಂದ...

Read More...

ಅವಳ ಅಂತರಂಗ

ಕಾರ್ಮೋಡ ಕವಿಯುತಿದ್ದ ಸಂಜೆ ಹೊತ್ತು ಕಾಮನಬಿಲ್ಲು ಕಣ್ಣೆದುರೇ ಕರಗುತಿತ್ತು ನೀರವ ಆಶ್ರಮದಿ ಗಾಳಿಗೂ ಬೇಸರಿಕೆ ಸುತ್ತಲ ಧಗೆಗೆ ಮೈ ಬೆವರ ಬುಗ್ಗೆ…….. ಮೊಳೆತ ಕೊಂಬಿನ ತುರಿಕೆಗೆ ಒಡಲೊಡ್ಡಿ ತುಂಬು ಬಸಿರು ಜೋಲು ಮೋರೆ ಧರಿಸಿ ಏನನ್ನೊ ಧೇನಿಸುತ್ತಾ ಏದುಸಿರು ಬಿಡುತಿತ್ತ...

Read More...