Story/Poem

ನಭಾ ಒಕ್ಕುಂದ

ಯುವ ಕವಯತ್ರಿ, ಕಲಾವಿದೆ ನಭಾ ಎಂ. ಒಕ್ಕುಂದ ಮೂಲತಃ ಧಾರವಾಡ ತಾಲೂಕಿನ ಅಮ್ಮಿನಭಾವಿಯವರು. ತಂದೆ- ಎಂ.ಡಿ.ಒಕ್ಕುಂದ, ತಾಯಿ- ವಿನಯಾ ಒಕ್ಕುಂದ. ಧಾರವಾಡದ ಪ್ರೆಜೆಂಟೇಶನ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ , ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದಾರೆ. ಸಾಹಿತ್ಯ, ಚಿತ್ರಕಲೆ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ. ಹೈಸ್ಕೂಲಿನಲ್ಲಿದ್ದಾಗಲೇ ‘ಚಿಟ್ಟೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿಗೆ ‘ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಮಕ್ಕಳ ಚಂದಿರ ಪ್ರಶಸ್ತಿ' ಲಭಿಸಿದೆ. ಪ್ರಜಾವಾಣಿ ಮಕ್ಕಳ ವರ್ಣಚಿತ್ರ ಸ್ಪರ್ಧೆ ಯಲ್ಲಿ ಇವರು ಬಹುಮಾನ ಪಡೆದಿದ್ದಾರೆ.

More About Author

Story/Poem

ಅವಳು

ಅವಳನ್ನು ನದಿ ಎಂದರು ಎಲ್ಲ ಹೊಲಸನ್ನೂ ಸುರಿದರು ಪೂಜಿಸುತ್ತೇವೆ ಎಂದು ಕಸ ಒಕ್ಕಿದರು ಅವಳು ಹರಿಯುತ್ತಲೇ ಉಳಿದಳು ಕಸ - ಕಡ್ಡಿಗಳನೂ ಬಾಚಿ ಅಪ್ಪಿ ದಡಕ್ಕೊತ್ತಿ ಪಾಚಿಗಟ್ಟದಂತೆ ತನ್ನೊಳಗೆ ತಾನುಕ್ಕಿ ಅವಳನ್ನು ನೆಲವೆಂದರು ತುಳಿದರು, ಕೊಚ್ಚಿದರು, ಹಂಚಿದರು ಪಾಲು ಹಾಕಿ ಮುಳ್ಳು ನೆಟ...

Read More...