ಲೇಖಕ ಮುದಲ್ ವಿಜಯ್ ಮೂಲತಃ ತಮಿಳುನಾಡಿನವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಕಡಲಿನಾಳದ ಕವನ’ ಕವನ ಸಂಕಲನ ಆಡಿಯೋ ರೂಪದಲ್ಲಿ ಹೊರ ಬಂದಿದೆ. ‘ಜವುಗು’, ‘ನೂಲಿನ ಬೇಲಿ’ ಅವರ ಮತ್ತಿತರ ಕವನ ಸಂಕಲನಗಳು.
ಅಮ್ಮನ ಗರ್ಭಗುಡಿಯಿಂದ
ಹೊರಗೆ ಬಂದ ದಿನವು
ಅಳುತ್ತಲೇ ಈ ಲೋಕವನ್ನು
ನೋಡಿದವನು ನಾನು
ಇನ್ನೂ ಅಳುವುದನ್ನು ನಿಲ್ಲಿಸಲಿಲ್ಲ
ಹಸಿವಿಗಾಗಿ ಅತ್ತಿದ್ದೇನೆ
ದುಡಿಯುವಾಗ ಅತ್ತಿದ್ದೇನೆ
ದುಡಿಮೆ ಇಲ್ಲದೆ ಅತ್ತಿದ್ದೇನೆ
ಇನ್ನು ಅಳುತ್ತಲೇ ಇದ್ದೇನೆ
ಇರುಳು ತುಂಬಿದ ಕೋಣೆಯೊಳಗೆ
ಬೆಳಕನ್ನು ಹ...